ನಿರ್ದೇಶಕ ಯೋಗರಾಜ್ ಭಟ್ಟರ ಕಲ್ಪನೆಗೆ ಮಿತಿಯೇ ಇಲ್ಲ. ಚಂದ್ರನಿಗೆ ಚಡ್ಡಿ ತೊಡಿಸಿದ ತುಂಟ ಅವರು. ಕರಡಿಗೆ ಜಾಮೂನು ಕೊಟ್ಟವರೂ ಅವರೇ. ಇಂತಿಪ್ಪ ಯೋಗರಾಜ್ ಭಟ್ಟರು ಕೊರೊನಾ ವೈರಸ್ ಬಗ್ಗೆ ಹೊಸದೇ ಒಂದು ಕಲ್ಪನೆಯನ್ನು ಜನರ ಮುಂದೆ ಇಟ್ಟಿದ್ದಾರೆ.<br />Yograj Bhat express his doubt about Coronavirus that it may be medicine given by nature to eliminate human who destroying earth.